ಉಡುಪಿ:ಖ್ಯಾತ ತೆಲುಗು ಕಲಾವಿದೆ ಹಾಗೂ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಸಚಿವೆ ರೋಜಾ ಅವರು ಉಡುಪಿಯಲ್ಲಿ ಶ್ರೀ ಕೃಷ್ಣ ದರ್ಶನದ ಪಡೆದು ಬಳಿಕ ಕಾಣಿಯೂರು ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಶ್ರೀಗಳ ಆಶೀರ್ವಾದ ಪಡೆದು, ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
2019 Powered By Star Focus TV, Website Design By Mytesta.com +918809666000