ಮಂಗಳೂರು:ಪ್ರಸಿದ್ಧ ಗಾಯಕರಾದ ಡಾ. ವಿದ್ಯಾಭೂಷಣ ರವರು ಇಂದು ಕುಟುಂಬ ಸಮೇತರಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ಮತ್ತು ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಸೇವೆ ಸಲ್ಲಿಸಿದರು.
ಶ್ರೀ ದೇವಳದ ಅರ್ಚಕರಾದ ವೇ. ಮೂ. ಜನಾರ್ದನ ಅಡಿಗರು ಪೂಜೆ ಸಲ್ಲಿಸಿ ಪ್ರಸಾದ ನೀಡಿ ಗೌರವಿಸಿದರು
2019 Powered By Star Focus TV, Website Design By Mytesta.com +918809666000